|
ಸತ್ಯಕ್ಕಾಗಿ ಹೋರಾಟಕ್ಕಿಳಿದ ನಿರಂಜನ್ ಸುಧೀಂದ್ರ ವಿಶಿಷ್ಟ ಪಾತ್ರದಲ್ಲಿ ನೆನಪಿರಲಿ ಪ್ರೇಮ್... ಸ್ಪಾರ್ಕ್ ಟೀಸರ್ ರಿಲೀಸ್ |
|
ವಿಷ್ಣುದಾದಾರ ಅಮೃತ ಮಹೋತ್ಸವದಂದು ಸ್ಮಾರಕಕ್ಕೆ ಅಡಿಗಲ್ಲು..ಕಿಚ್ಚನ ಬರ್ತಡೇಗೆ ಬ್ಲ್ಯೂಪ್ರಿಂಟ್ ಅನಾವರಣ ವಿಷ್ಣು ಅಭಿಮಾನಿಗಳಿಗೆ ಗುಡ್ ನ್ಯೂಸ್.. ಸೆಪ್ಟೆಂಬರ್ 18ಕ್ಕೆ ಸ್ಮಾರಕಕ್ಕೆ ಅಡಿಗಲ್ಲು |
|
`S/O ಮುತ್ತಣ್ಣ`ನಿಗೆ ಬೇಡಿಕೆ ಸೆಪ್ಟೆಂಬರ್ 12 ರಂದು ಕನ್ನಡ, ತೆಲುಗು ಹಾಗೂ ಮಲಯಾಳಂ ನಲ್ಲಿ ಏಕಕಾಲಕ್ಕೆ ಪ್ರಣಾಮ್ ದೇವರಾಜ್ ಅಭಿನಯದ ಈ ಚಿತ್ರ ಬಿಡುಗಡೆ |
|
ಅಜನೀಶ್ ಲೋಕನಾಥ್ ನಿರ್ಮಾಣದ, ಸಿ.ಆರ್.ಬಾಬಿ ನಿರ್ದೇಶನ ಹಾಗೂ ಶೈನ್ ಶೆಟ್ಟಿ - ಅಂಕಿತ ಅಮರ್ ಅಭಿನಯದ ಈ ಚಿತ್ರ ಆಗಸ್ಟ್ 22 ರಂದು ತೆರೆಗೆ |
|
ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ, ಪಿವಿಆರ್ ಐನಾಕ್ಸ್ ತನ್ನ ಲೋಗೋಗೆ ಕಾಂತಾರ ಚಿತ್ರದ ಪ್ರಮುಖ ಅಂಶವಾದ ಅಗ್ನಿಯನ್ನು ಸೇರಿಸಿ, `ಕಾಂತಾರ: ಚಾಪ್ಟರ್ 1` ಚಿತ್ರದ ಬಿಡುಗಡೆಗೆ ಮುನ್ನವೇ ಪ್ರೇಕ್ಷಕರಿಗೆ ವಿಶೇಷ ಅನುಭವ |
|
ಕರಳೆ ಚಿತ್ರದ ಹೆಸರಿನ ಅರ್ಥ ತಿಳಿಸಿದ ಅದೃಷ್ಟಶಾಲಿಗಳ ಹೆಸರು ಪ್ರಕಟಿಸಿದ ವಸಿಷ್ಟ ಸಿಂಹ -ಅದೃಷ್ಟಶಾಲಿಗಳಿಗೆ ಐ ಫೋನ್ ಉಡುಗೊರೆ |
|
ತರುಣ್ ಸುಧೀರ್ ನಿರ್ಮಾಣದ ಏಳುಮಲೆ ಸಿನಿಮಾದ ಕಾಪಾಡೋ ದ್ಯಾವ್ರೇ ಹಾಡನ್ನು ನಟಿಯರಾದ ಶೃತಿ, ಸುಧಾರಾಣಿ, ಹಾಗೂ ತಾರಾ ಬಿಡುಗಡೆ ಮಾಡಿದರು |
|
``ವರ್ಷಕ್ಕೊಂದು ಗಿಡನೆಡಿ ವಾರಕ್ಕೊಂದು ಕನ್ನಡ ಸಿನಿಮಾ ನೋಡಿ`` ಸೋಲ್ ಮೇಟ್ಸ್ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಹಾಡು ಬಿಡುಗಡೆ |
|
ನಾಲ್ಕು ನೂತನ ಚಿತ್ರಗಳಲ್ಲಿ ನಟಿಸಲಿದ್ದಾರೆ ಸುರದ್ರೂಪಿ ನಟ ಮಿಲಿಂದ್ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಸಂತಸದ ಸುದ್ದಿ ಹಂಚಿಕೊಂಡ ``ಅನ್ ಲಾಕ್ ರಾಘವ`` |
|
ಸದ್ದಿಲ್ಲದೆ ಸೆಟ್ಟೇರಿತು ಮನೋರಂಜನ್ ರವಿಚಂದ್ರನ್ ಐದನೇ ಸಿನಿಮಾ ಲಕ್ಷ್ಮಿ ನರಸಿಂಹ ಸ್ವಾಮಿ ಆಶೀರ್ವಾದ ದಿಂದ ಹೊಸ ಸಿನಿಮಾ ಶುರು |
|
`ಕಾಂತಾರ ಚಾಪ್ಟರ್ 1` ಚಿತ್ರದ `ಕನಕವತಿ`ಯ ಮೊದಲ ನೋಟ ವರಮಹಾಲಕ್ಷ್ಮಿ ಹಬ್ಬದಂದು ಅನಾವರಣ! ಚಿತ್ರ ಅಕ್ಟೋಬರ್ 2, 2025ರಂದು ವಿಶ್ವದಾದ್ಯಂತ ಬಿಡುಗಡೆ |
|
ಹೊಸ ಕಥೆಯೊಂದಿಗೆ ಬಂದ ಕೆಮಿಸ್ಟ್ರಿ ಆಫ್ ಕರಿಯಪ್ಪ ನಿರ್ದೇಶಕ ಕುಮಾರ್..`ಲವ್ ಯೂ ಮುದ್ದು` ಪ್ರೇಮಕಥೆಯಲ್ಲಿ ಸಿದ್ದು ಹೀರೋ |
![]() |
`ತಾಯವ್ವ` ನಟಿ ಗೀತಪ್ರಿಯ ಈಗ `ಅಪರಿಚಿತೆ` ಶೀರ್ಷಿಕೆ ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಸಾಥ್ ನೀಡಿದ ಶಾಸಕ ಸಿ.ಎನ್. ಅಶ್ವಥ್ ನಾರಾಯಣ |