Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪ್ರೇಮಂ ಚಿರಂ ಡಬ್ಬಿಂಗ್ ಮುಕ್ತಾಯ
Posted date: 19 Mon, Jul 2021 07:36:07 PM
ಧೃತಿ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಸ್ನೇಹಿತರು ಜೊತೆಗೂಡಿ ನಿರ್ಮಿಸಿರುವ ಪ್ರೇಮಂ ಚಿರಂ ಚಿತ್ರಕ್ಕೆ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿತು. ಛಾಯಾಗ್ರಹಣ-ಸಂಗೀತ ರೋಹನ್ ದೇಸಾಯಿ, ಪೋಸ್ಟ್ ಪ್ರೊಡಕ್ಷನ್ಸ್ - ಆರ್.ಡಿ.ಸ್ಟುಡಿಯೋ, ಸಾಹಿತ್ಯ - ಹರ್ಷವರ್ಧನ ಹೆಗಡೆ, ರಜತ್ ಸೂರ್ಯ, ಪಾರ್ವತಿ ಸ್ವಪ್ನ, ಸಿರಿ ಶ್ರೀನಿವಾಸ್, ಸಹನಿರ್ದೇಶನ - ದೇವರಾಜ್ ಎಸ್. ಅಣ್ಣಯ್ಯ, ಸಹನಿರ್ಮಾಪಕರು - ತುಳಜಾರಾಂ ಸಿಂಗ್ ಠಾಕೂರ್, ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಶ್ರೀನಿವಾಸ್, 5 ವಿಭಿನ್ನ ಪ್ರೇಮಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ - ನೀನಾಸಂ ಠಾಕೂರ್, ಪ್ರೀತಿ ಚೇಷ್ಠ (ಮುಂಬೈ), ಸಂಗಮೇಶ್, ಸೌಮ್ಯ, ಸೂರ್ಯ, ಪಿಂಕಿ ಕೌರ್, ಪ್ರಶಾಂತ್, ಮಧುಶ್ರೀ, ಅನಿಲ್, ರತ್ನಶ್ರೀ, ದೇವರಾಜ್ (ಹುಬ್ಬಳ್ಳಿ), ಸುಮ, ಮುಂತಾದವರು. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪ್ರೇಮಂ ಚಿರಂ ಡಬ್ಬಿಂಗ್ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.