Chief Editor
Manohar. R (Manu)
Photo Journalist
chitrataramanu@gmail.com
+91 9845549026
ಆರೂನ್ ಕಾರ್ತಿಕ್ ನಿರ್ದೇಶನದಲ್ಲಿ ``ಜಸ್ಟೀಸ್ ರೀಲೋಡೆಡ್`` ಬಹುಭಾಷಾ ಚಿತ್ರ
Posted date: 05 Thu, Jun 2025 08:07:42 AM
ಕನ್ನಡದಲ್ಲಿ ವಿಭಿನ್ನ ಬಗೆಯ ಸಿನಿಮಾ ನೀಡಿರುವ ಪ್ರತಿಭಾನ್ವಿತ ನಿರ್ದೇಶಕ ಆರೂನ್ ಕಾರ್ತಿಕ್ ಇದೀಗ ಬಹುಭಾಷೆಯಲ್ಲಿ ಪ್ಯಾನ್ ಇಂಡಿಯಾ ಚಿತ್ರ " ಜಸ್ಟೀಸ್ ರೀಲೋಡೆಡ್ " ಚಿತ್ರ ಕೈಗೆತ್ತಿಕೊಂಡಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಚಿತ್ರ ಮೂಡಿ ಬರಲಿದೆ.
 
ಚಿತ್ರಕ್ಕೆ  ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ರೀ ರೇಕಾರ್ಡಿಂಗ್ ಮತ್ತು ಸಾಹಿತ್ಯ  ಸಹ ಆರೋನ್  ಕಾರ್ತಿಕ್ ಅವರದು.  ಜಸ್ಟೀಸ್ ರಿಲೋಡೆಡ್"  ಚಿತ್ರ ಹಲವು ನಟರು ಮತ್ತು ತಂತ್ರಜ್ಞರ ದೊಡ್ಡ ತಂಡವೇ ಇದೇ.

ಚಿತ್ರದಲ್ಲಿ  ಕಾರ್ತಿಕ್.ವೈ. ರೆಡ್ಡಿ, ಸರ್ಕಾರ್ ಸಾಹಿಲ್ ಖಾನ್, ಚೇತನ್ ಕೃಷ್ಣ, ಮಾಯಾ ಭಾಸ್ಕರ್,  ಕೃತಿ ವರ್ಮಾ, ಜಾನಿ ಲಿವರ್, ಶಬಾಜ್ ಖಾನ್,ರವಿ ಕಾಳೆ, ನಾನಾ ಬಚ್ಚನ್, ಮನೋಜ್ ಮಲ್ಹೋತ್ರಾ, ಸರ್ಕಾರಿ ಸಾಹಿಲ್ ಖಾನ್, ಕಾರ್ತಿಕ್ ವೈ ರೆಡ್ಡಿ, ಗಣೇಶ್ ರಾವ್, ಮನಮೋಹನ್ ರೈ, ಸಾಮ್ರಾಟ್ ಸುರೇಶ್ ಬಾಬು, ವಿಮರ್ಶೆ ನವಾಜ್, ಟಿಕ್‌ಟಾಕ್ ನಾಸಿರ್, ಚೇತನ್ ಕೃಷ್ಣ ಸೇರಿದಂತೆ ಕಲಾವಿದರ ದಂಡು ಚಿತ್ರದಲ್ಲಿದೆ.

ಕಾಟೇರ ಚಿತ್ರ ಖ್ಯಾತಿಯ ಭೂಷಣ್ ಮತ್ತು ಕೃತಿ ವರ್ಮಾ ನೃತ್ಯ ಸಂಯೋಜನೆ ಚಿತ್ರಕ್ಕಿದೆ.‌ ಮೈಸೂರು ಸ್ವಾಮಿ ಛಾಯಾಗ್ರಾಹಣವಿದೆ
ಕಾರ್ತಿಕ್ ವೈ ರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ‌  ಗೋವಾ, ಮುಂಬೈ, ಬೆಂಗಳೂರು, ಬ್ಯಾಂಕಾಕ್, ರಷ್ಯಾ ದಲ್ಲಿ ಚಿತ್ರೀಕರಣ ಮಾಡುವ  ಉದ್ದೇಶ ಹೊಂದಿದ್ದಾರೆ ‌.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆರೂನ್ ಕಾರ್ತಿಕ್ ನಿರ್ದೇಶನದಲ್ಲಿ ``ಜಸ್ಟೀಸ್ ರೀಲೋಡೆಡ್`` ಬಹುಭಾಷಾ ಚಿತ್ರ - Chitratara.com
Copyright 2009 chitratara.com Reproduction is forbidden unless authorized. All rights reserved.