Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಚಾಲೆಂಜಿಂಗ್‍ ಸ್ಟಾರ್` ದರ್ಶನ್ ಅಭಿನಯದ `ದಿ ಡೆವಿಲ್‍` ಚಿತ್ರದ `ಇದ್ರೆ ನೆಮ್ದಿಯಾಗ್‍ ಇರ್ಬೇಕು` ಹಾಡು ಬಿಡುಗಡೆ ಚಿತ್ರ ಡಿಸೆಂಬರ್‍ 12ರಂದು ತೆರೆಗೆ
Posted date: 24 Sun, Aug 2025 11:09:52 PM
ಈ ವರ್ಷದ ಬಹುನಿರೀಕ್ಷೆಯ ಚಿತ್ರಗಳಲ್ಲೊಂದಾದ `ಚಾಲೆಂಜಿಂಗ್‍ ಸ್ಟಾರ್ ‌` ದರ್ಶನ್‍ ಅಭಿನಯದ `ಇದ್ರೆ ನೆಮ್ದಿಯಾಗ್‍ ಇರ್ಬೇಕು` ಲಿರಿಕಲ್‍ ಹಾಡು, ಭಾನುವಾರ ಬೆಳಿಗ್ಗೆ ಬಿಡುಗಡೆಯಾಗಿ ವೈರಲ್‍ ಆಗಿದೆ. ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್‍ ಲೋಕನಾಥ್‍ ಸಂಗೀತ ಸಂಯೋಜನೆಯ ಈ ಹಾಡನ್ನು, ದೀಪಕ್‍ ಬ್ಲೂ ಹಾಡಿದ್ದು, ಅನಿರುದ್ಧ್ ಶಾಸ್ತ್ರಿ ಹಾಡಿದ್ದಾರೆ. ಹಾಡಿಗೆ ಸಂತು ಮಾಸ್ಟರ್‍ ನೃತ್ಯ ಸಂಯೋಜನೆ ಮಾಡಿದ್ದಾರೆ.
 
`ದಿ ಡೆವಿಲ್‍` ಚಿತ್ರದಲ್ಲಿ ದರ್ಶನ್‍ಗೆ ನಾಯಕಿಯಾಗಿ ರಚನಾ ರೈ ನಟಿಸಿದ್ದು, ಮಹೇಶ್‍ ಮಂಜ್ರೇಕರ್, ಅಚ್ಯುತ್‍ ಕುಮಾರ್, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ. ಶ್ರೀಜೈಮಾತಾ ಕಂಬೈನ್ಸ್ ಬ್ಯಾನರ್‍ ಅಡಿ ಜೆ. ಜಯಮ್ಮ ನಿರ್ಮಿಸುತ್ತಿದ್ದು, ಪ್ರಕಾಶ್‍ ವೀರ್ ಕಥೆ-ಚಿತ್ರಕಥೆ ಬರೆದು ನಿರ್ದೇಶಸಿದ್ದಾಆರೆ.

`ದಿ ಡೆವಿಲ್‍` ಚಿತ್ರವು ಡಿಸೆಂಬರ್ 12, 2025ರಂದು ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಚಾಲೆಂಜಿಂಗ್‍ ಸ್ಟಾರ್` ದರ್ಶನ್ ಅಭಿನಯದ `ದಿ ಡೆವಿಲ್‍` ಚಿತ್ರದ `ಇದ್ರೆ ನೆಮ್ದಿಯಾಗ್‍ ಇರ್ಬೇಕು` ಹಾಡು ಬಿಡುಗಡೆ ಚಿತ್ರ ಡಿಸೆಂಬರ್‍ 12ರಂದು ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.