Chief Editor
Manohar. R (Manu)
Photo Journalist
chitrataramanu@gmail.com
+91 9845549026
ಡಾಕ್ಟರ್ ರಾಜಕುಮಾರ್ ಅವರ ಯೋಗಾ ಗುರು ಹೊನ್ನಪ್ಪ ನಾಯ್ಕರ್ ನಿಧನ
Posted date: 20 Thu, May 2021 � 04:35:15 PM
ಸುಮಾರು 90 ವಯಸ್ಸಿನ ಹೊನ್ನಪ್ಪ ನಾಯ್ಕರ್    ಇಂದು ಬೆಳಗ್ಗೆ  ಕರೋನಾ ಕಾಯಿಲೆಯಿಂದ.  ನಿಧನ ಹೊಂದಿದ್ದಾರೆ. ಇವರು  ಪೊಲೀಸ್ ಇಲಾಖೆಯಲ್ಲಿ  ಈ ಹಿಂದೆ  ಕಾರ್ಯನಿರ್ವಹಿಸುತ್ತಿದ್ದರು.  ವರ ನಟ ಡಾಕ್ಟರ್ ರಾಜಕುಮಾರ್ ಅವರು ಸೇರಿದಂತೆ  ಡಾಕ್ಟರ್ ರಾಜಕುಮಾರ್ ಅವರ  ಕುಟುಂಬದವರಿಗೆ ಯೋಗಾಸನವನ್ನು  ಹೇಳಿಕೊಡುತ್ತಿದ್ದರು. ಯೋಗ ಗುರುವಾಗಿದ್ದರು. ಅಲ್ಲದೆ ನಾಡಿನ  ಅತ್ಯಂತ ಗಣ್ಯವ್ಯಕ್ತಿಗಳಿಗೆ  ಯೋಗಾಸನವನ್ನು  ಪ್ರತಿ ನಿತ್ಯ  ಹೇಳಿಕೊಡುತ್ತಿದ್ದರು.  ಇವರಿಗೆ  ಮೂರು ಗಂಡು ಮಕ್ಕಳಿದ್ದಾರೆ.  
ಜೆಪಿ ನಗರದಲ್ಲಿ ವಾಸವಿದ್ದರು.  ಮತ್ತು  ಕನಕಪುರದ ಬಳಿ  ಇವರ   ಯೋಗಾಶ್ರಮ ವಿದೆ   ಇವರ ಅಂತ್ಯಕ್ರಿಯೆಯನ್ನು  ಕನಕಪುರದ  ನಾಗದೇವನಹಳ್ಳಿ  ಬಳಿ  ನೆರವೇರಿಸಲು  ಅವರ ಕುಟುಂಬಸ್ಥರು  ತೀರ್ಮಾನಿಸಿದ್ದಾರೆ.   ಹೊನ್ನಪ್ಪ ನಾಯ್ಕರ್ ಅವರ ಆತ್ಮೀಯರಾದ  ಶ್ರೀ ಎಸ್. ಎ. ಚಿನ್ನೇಗೌಡ ಅವರು  ಮೃತರ  ಆತ್ಮಕ್ಕೆ  ಶಾಂತಿ ಸಿಗಲೆಂದು  ತಿಳಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಡಾಕ್ಟರ್ ರಾಜಕುಮಾರ್ ಅವರ ಯೋಗಾ ಗುರು ಹೊನ್ನಪ್ಪ ನಾಯ್ಕರ್ ನಿಧನ - Chitratara.com
Copyright 2009 chitratara.com Reproduction is forbidden unless authorized. All rights reserved.