Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಿಯ ಐ ಲವ್ ಯೂಶೂಟಿಂಗ್ ಸ್ಟಾರ‍್ಟ್
Posted date: 29 Sun, Aug 2021 09:00:14 AM
ಶ್ರೀ ಮಂಜು ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ಶ್ರೀ ಮಂಜುನಾಥ್ ಮಠದ್ ನಿರ್ಮಿಸುತ್ತಿರುವಕರಿಯ ಐ ಲವ್ ಯೂ ಚಿತ್ರದಚಿತ್ರೀಕರಣವುಆರಂಭವಾಗಿ ಈಗ ಹಗರಿಬೊಮ್ಮನಹಳ್ಳಿ ಸುತ್ತಮುತ್ತ ಸಾಗಿದೆ.

ಚಿತ್ರಕ್ಕಾಗಿ ಮಂಜುನಾಥ್ ಮಠದ್, ಶಕುಂತಲ, ಅಭಿನಯದ ಹಲವಾರು ಸನ್ನಿವೇಶಗಳನ್ನು ಧನರಾಜ್‌ಚೌಹಾಣ್‌ಛಾಯಾಗ್ರಹಣದಲ್ಲಿ ನಿರ್ದೇಶಕತಿಪ್ಪೇಶ್ ಚಿತ್ರಿಸಿಕೊಂಡರು.  ನೃತ್ಯ ಹರಿಕೃಷ್ಣ, ಸಾಹಸ ಚಂದ್ರು ಬಂಡೆ, ನಿರ್ದೇಶನ ಸಹಕಾರರಾಜೇಶ್ ಬೀರಪ್ಪಿ, ಚಿತ್ರದಚಿತ್ರಕಥೆ ನಿರ್ದೇಶನತಿಪ್ಪೇಶ್.

ತಾರಾಗಣದಲ್ಲಿಮಂಜು ಬಳ್ಳಾರಿ, ಶಕುಂತಲ, ಗಿರೀಶ್‌ಜತ್ತಿ, ಭವ್ಯ, ಹರಿಣಿ,           ಅಂಜನಪ್ಪ, ಆಶಾ ಸುದೀಪ್, ಚಂದ್ರಪ್ರಭ, ದೀಪ, ನರಸಿಂಹರಾವ್, ರೋಹಿಣಿ, ಬಿರದಾರ್‌ಮುಂತಾದವರಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಿಯ ಐ ಲವ್ ಯೂಶೂಟಿಂಗ್ ಸ್ಟಾರ‍್ಟ್ - Chitratara.com
Copyright 2009 chitratara.com Reproduction is forbidden unless authorized. All rights reserved.