Chief Editor
Manohar. R (Manu)
Photo Journalist
chitrataramanu@gmail.com
+91 9845549026
ಡಾರ್ಲಿಂಗ್ ಕೃಷ್ಣ ಹಾಗೂ ರಚಿತಾ ರಾಮ್ ಅಭಿನಯದಲ್ಲಿ ``ಲವ್ ಮಿ ಆರ್ ಹೇಟ್ ಮಿ``
Posted date: 30 Sun, May 2021 08:20:39 PM
ವಿ.ದೇವದತ್ತ ಎಂಬ ನಾಮಧೇಯನಾದ ನಾನು``ಸೈಕೊ`` ಎಂಬ ಕನ್ನಡ ಚಲನಚಿತ್ರವನ್ನು ನಿರ್ದೇಶಿಸಿದ್ದು ಈ ಚಿತ್ರದಿಂದಲೇ ಗುರುತಿಸಲ್ಪಡುತ್ತಿದ್ದೇನೆ. ಈಗ  ``ಶ್ರೀ ವೆಂಕಟೇಶ್ವರ ಇಂಟರ್ ನ್ಯಾಷನಲ್``ಎಂಬ ಸಂಸ್ಥೆಯಡಿಯಲ್ಲಿ ಶ್ರೀ ರವಿಕಿರಣ್ ಬಿ. ಕೆ ಎಂಬ ಹೆಸರಿನ ನಿರ್ಮಾಪಕರ ನಿರ್ಮಾಣದಲ್ಲಿ ``ಲವ್ ಮಿ ಆರ್ ಹೇಟ್ ಮಿ`` ಎಂಬ ಕನ್ನಡ ಚಲನಚಿತ್ರವನ್ನು ನಿರ್ದೇಶಿಸಲು ಅಣಿಯಾಗಿದ್ದು ಈ ಚಿತ್ರದ ಚಿತ್ರೀಕರಣಕ್ಕೆ ಸಂಬಂಧ ಪಟ್ಟಂತೆ ತಯಾರಿಯಲ್ಲಿ ಇರುವಾಗ ಕೋವಿಡ್ ಸಮಸ್ಯೆಯಿಂದ ಉಂಟಾದ ಲಾಕ್ಡೌನ್ ನಿಂದಾಗಿ ಚಿತ್ರೀಕರಣವನ್ನು ಮುಂದೂಡಬೇಕಾಯಿತು, ಈ ಸಂದರ್ಭದಲ್ಲಿ ``ಆಕ್ಷನ್ ಕಟ್ ಎಂಟರ್ಟೈನ್ಮೆಂಟ್ ``ಎಂಬ ಬ್ಯಾನರ್ ಅಡಿಯಲ್ಲಿ  ಶ್ರೀ ದೀಪಕ್ ಗಂಗಾಧರ್ ರವರು ನಟರಾದ ಡಾರ್ಲಿಂಗ್ ಕೃಷ್ಣ ಹಾಗೂ  ರಚಿತಾ  ರಾಮ್ ಅಭಿನಯದಲ್ಲಿ ``ಲವ್ ಮಿ ಆರ್ ಹೇಟ್ ಮಿ``ಎಂಬ ನಮ್ಮ ಸಂಸ್ಥೆಯ ಶೀರ್ಷಿಕೆಯಡಿಯಲ್ಲಿ ಕನ್ನಡ ಚಿತ್ರವನ್ನು ನಿರ್ಮಾಣ ಮಾಡ ಹೊರಟಿರುವುದು ವಿವಿಧ ಮಾಧ್ಯಮಗಳ ಮೂಲಕ ಈ ದಿನ ನಮ್ಮ ಗಮನಕ್ಕೆ ಬಂದಿರುತ್ತದೆ. 
 

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಡಾರ್ಲಿಂಗ್ ಕೃಷ್ಣ ಹಾಗೂ ರಚಿತಾ ರಾಮ್ ಅಭಿನಯದಲ್ಲಿ ``ಲವ್ ಮಿ ಆರ್ ಹೇಟ್ ಮಿ`` - Chitratara.com
Copyright 2009 chitratara.com Reproduction is forbidden unless authorized. All rights reserved.